ಮದುವೆ ಆದ ಮೇಲೆ ಸಂಬಂಧಗಳು ಬೋರ್ ಆಗೋದೇಕೆ? | DR A SRIDHARA | PSYCHOLOGIST

#TulasiKannada #DrASridharAcharya #Psychiatrist ಅಕಾಶಕ್ಕೂ ನಿಲುಕದ, ಯಾವ ಪ್ರಶ್ನೆಗೂ ಉತ್ತರಿಸದ, ಕೈಗೆ ಸಿಗದೆ ಇರುವುದು ಕೇವಲ ನಮ್ಮ ಮನಸು ಮಾತ್ರ. ಇಂಥ ಚಿಟ್ಟೆಯಂಥ ಮನಸು ಮನುಕುಲದ ಯಕ್ಷಪ್ರಶ್ನೆ. ಅದು ಒಬ್ಬೊಬ್ಬರಿಗೆ ಒಂದೊಂದು ರೀತಿ ವರ್ತಿಸುತ್ತೆ. ಆದರೆ ಸಾಮಾಜಿಕ ಜೀವನದಲ್ಲಿ ಒಂದೇ ರೀತಿ ಇರಲು ಪ್ರಯತ್ನಿಸುತ್ತದೆ. ಮನುಷ್ಯ ತಾನು ಬೆಳೆದು ಬಂದ ಪರಿಸರ ನಮ್ಮ ಜೀವನಕ್ರಮವನ್ನು ಸೂಚ್ಯವಾಗಿ…

ಮದುವೆ ಆದ ಮೇಲೆ ಸಂಬಂಧಗಳು ಬೋರ್ ಆಗೋದೇಕೆ? | DR A SRIDHARA | PSYCHOLOGIST

Source

5
(1)

#TulasiKannada #DrASridharAcharya #Psychiatrist
ಅಕಾಶಕ್ಕೂ ನಿಲುಕದ, ಯಾವ ಪ್ರಶ್ನೆಗೂ ಉತ್ತರಿಸದ, ಕೈಗೆ ಸಿಗದೆ ಇರುವುದು ಕೇವಲ ನಮ್ಮ ಮನಸು ಮಾತ್ರ. ಇಂಥ ಚಿಟ್ಟೆಯಂಥ ಮನಸು ಮನುಕುಲದ ಯಕ್ಷಪ್ರಶ್ನೆ. ಅದು ಒಬ್ಬೊಬ್ಬರಿಗೆ ಒಂದೊಂದು ರೀತಿ ವರ್ತಿಸುತ್ತೆ. ಆದರೆ ಸಾಮಾಜಿಕ ಜೀವನದಲ್ಲಿ ಒಂದೇ ರೀತಿ ಇರಲು ಪ್ರಯತ್ನಿಸುತ್ತದೆ. ಮನುಷ್ಯ ತಾನು ಬೆಳೆದು ಬಂದ ಪರಿಸರ ನಮ್ಮ ಜೀವನಕ್ರಮವನ್ನು ಸೂಚ್ಯವಾಗಿ ನಿರ್ಧರಿಸುತ್ತದೆ. ನಮ್ಮೀ ಜೀವನದಲ್ಲಿ ಏನೆಲ್ಲ ನಡೆಯುತ್ತೆ? ಅದೆಲ್ಲದಕ್ಕೂ ಒತ್ತಡದ ಜೀವನಕ್ಕೆ ಸೂಕ್ಷ್ಮ ಮನಸ್ಸು ನಲುಗಿ ಹೋಗುತ್ತಿದೆ‌. ವಿನಾಕಾರಣ ಕೋಪ, ಮುನಿಸು, ಅಸೂಯೆ, ಮೋಸ, ಜಗಳ, ರೌದ್ರಕ್ಕೆ ಬೆಂದುಹೋಗುತ್ತಿದೆ. ಒಬ್ಬರಿಗೆ ಸಹ್ಯವೆನ್ನಿಸುವುದು ಮತ್ತೊಬ್ಬರಿಗೆ ಬೇಡವೇ ಬೇಡ ಎಂದನ್ನಿಸಬಹುದು. ಡಿಜಿಟಲ್ ಕಾಲದಲ್ಲಿ ಅಂಗೈ ತುದಿಯ ಮೊಬೈಲ್ ನಲ್ಲಿ ಏನೇನು ಸಿಗುತ್ತದೆಯೋ? ಸಿಗಬಾರದ್ದು ಅತಿಯಾಗಿ ನಮ್ಮ ಮಕ್ಕಳ ಕೈಗೆಟುಕುತ್ತಿದೆ. ಇದು ಎಷ್ಟು ಅನುಕೂಲವೋ ಅಷ್ಟೇ ಅನಾನುಕೂಲವಾಗಿದೆ. ನಮಗೆ ಇಷ್ಟವಾಗದ ವಿಷಯ ಕೇಳಲು ಇಷ್ಟಪಡದ ಮನಸ್ಥಿತಿಗೆ ನಾವು ಬಂದುಬಿಟ್ಟಿದ್ದೇವೆ‌. ಸ್ವತಃ ಶ್ರೀ ಅರ್ಜುನನೇ ಮಾನಸಿಕ ಅಸ್ವಸ್ಥತೆ ಅನುಭವಿಸಿದ್ದ. ಮಾನಸಿಕ ತೊಂದರೆ, ಒತ್ತಡದಿಂದ ಹೊರಬರೋದು ಹೇಗೆ? ಎಂಬ ವಿಷಯದಿಂದ ಹಿಡಿದು ಮಕ್ಕಳ ವರ್ತನೆ, ಮಾನಸಿಕ ಅಸ್ವಸ್ಥತೆಯಲ್ಲಿ ಬದುಕುವುದು ಹೇಗೆ? ಎಲ್ಲ ಇದ್ದು ಇಲ್ಲದಂತಿರುವುರು, ಸರಳವಾಗಿ ಜೀವಿಸುವುದು ಹೇಗೆ? ಒತ್ತಡವನ್ನು ಸಂಭಾಳಿಸುವುದು ಹೇಗೆ? ಹೀಗೆ ಮನಸ್ಸಿನ ಸುಪ್ತ ಪ್ರಶ್ನೆಗಳು, ಅದರ ಪ್ರತಿಕ್ರಿಯೆ ನಿಮ್ಮೆಲ್ಲ ಮಾನಸಿಕ ತೊಂದರೆಗಳ, ಸಹಜವಾಗಿ ಒಡಮೂಡುವ ಪ್ರಶ್ನೆಗಳಿಗೆ ಖ್ಯಾತ ಮನೋವಿಜ್ಞಾನಿ ಡಾ ಆಚಾರ್ಯ ಶ್ರೀಧರ ಉತ್ತರಿಸಲಿದ್ದಾರೆ. ತುಳಸಿ ಕನ್ನಡ ಯೂಟ್ಯೂಬ್ ಚಾನೆಲ್ ಮೂಲಕ ಇನ್ಮುಂದೆ ಕಾಲ ಕಾಲಕ್ಕೆ ಸಂದರ್ಶನದ ಮೂಲಕ ನಿಮಗೆ ಸಲಹೆಗಳನ್ನು ನೀಡಲಿದ್ದಾರೆ. ಒತ್ತಡದ ಬದುಕಿನ ಒಂದೊಳ್ಳೆ ಆಪ್ತ ಸಲಹೆಗಾರರು ನಿಮ್ಮ ಮನಸ್ಸಿಗೆ ನಾಟುವಂತೆ ಮಾತನಾಡಿ ನಿಮ್ಮ ಸಮಸ್ಯೆ ಬಗೆಹರಿಸಲು ಡಾ ಎ ಶ್ರೀಧರ್ ಪ್ರಯತ್ನಿಸಲಿದ್ದಾರೆ‌. ಈ ವೀಡಿಯೋ ಸರಣಿ ನಿಮಗೆ ನಮ್ಮ ಪ್ರೀತಿಯ ವೀಕ್ಷಕರಿಗೆ ಇಷ್ಟವಾಗಲಿದೆ ಎಂದು ಭಾವಿಸಿದ್ದೇವೆ. ಇಂತ ಒಳ್ಳೆ ಕಾರ್ಯಗಳಿಗೆ ನಿಮ್ಮ ಸಹಕಾರ, ಸಲಹೆ, ಬೆಂಬಲ ಬೇಕು. ನೀವು ನಿಮ್ಮ ಸ್ನೇಹಿತರು ನಮ್ಮ ತುಳಸಿ ಕನ್ನಡ ಯೂಟ್ಯೂಬ್ ಚಾನೆಲ್ Subscribe ಮಾಡಿ, ಮಾಡಿಸಿ, ಫಾಲೋ ಮಾಡಿ ನಮ್ಮನ್ನು ಆರ್ಶೀವದಿಸಿ ಎಂದು ಪ್ರೀತಿಯಿಂದ ನಮಸ್ಕರಿಸುತ್ತೇವೆ!
– ಸಂಪಾದಕರು, ತುಳಸಿ ಕನ್ನಡ ಯೂಟ್ಯೂಬ್ ಚಾನೆಲ್
======================================================
► Subscribe to Tulasi Kannada: https://www.youtube.com/c/TulasiKannada
► Like us on Facebook:https://www.facebook.com/tulasimediac…
► Follow us on Instagram:https://www.instagram.com/tulasikannada1
======================================================
#TulasiKannada #DrSridharAcharya #MentalHealth #Psychology #PsychologyStudies #Psychologist #Psychiatrist #StressRelief #StressReliefTechniques #HowToTelieveStressQuickly #DrAShridhar
#Psychiatrist #Bangalore #ChildhoodStress #ChildrensHumanBehaviour #MentalIllness #MentalDisorder #DrASridharAcharya #Psychiatrist #DoctorDirectory #DrSridharA #SocialMediaAddiction #Education #ChildrensEducation

5 / 5. 1